Posts

Showing posts from July, 2022

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

Image
  ಓಂ ಶ್ರೀಗುರುಬಸವಲಿಂಗಾಯ ನಮಃ ‘ ನಿ ಜಸುಖಿ   ಹ ಡಪದ   ಅ ಪ್ಪಣ್ಣನವರು ’ ‘ ನಿ ಜಸುಖಿ ಹ ಡಪದ ಅ ಪ್ಪಣ್ಣನವರು ’ ಹ ನ್ನೆರಡನೇ ಶತಮಾನ ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ , ಭಕ್ತಿ ಯುಗ , ವೈಚಾರಿಕತೆಯ ಯುಗ , ಸಮಾನತೆ ಸೌಹಾರ್ದತೆಯ ಕಂಡ ಯುಗ , ಅದುವೇ ಬಸವ ಮಹಾ ಯುಗ ,  ಈ ಬಸವ ಯುಗದ ಉತ್ಸಾಹಿ ಶರಣರೇ ಹಡಪದ ಅಪ್ಪಣ್ಣನವರು , ಅಪ್ಪಣ್ಣನವರ ಜನ್ಮಸ್ಥಳವು ಕೂಡ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ್ದಾರೆ ಎಂಬ ಪ್ರತೀತಿ ಇದೆ , ಇದು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರದಿಂದ 6 ಕಿ , ಮಿ  ದೂರ  ಇದೆ . ಹೀಗಿರುವಾಗ ಹಡಪದ ಅಪ್ಪಣ್ಣ ಎಂದೇ ಪ್ರಖ್ಯಾತರಾದ ಶರಣರ , ಕಾಯಕವಾದ ಹಡಪ ಪದಕ್ಕೆ ಎರಡು ಅರ್ಥವಿದೆ , ಹಡಪ ಎಂದರೆ ಡಬ್ಬೆ ಅದು ವೀಳ್ಯೆದ ಡಬ್ಬೆ , ಹಾಗೂ ಕ್ಷೌರ ಸಾಮಗ್ರಿಯ ಡಬ್ಬೆ , ಎರಡಕ್ಕೂ ಹಡಪ ಎಂಬ ಹೆಸರಿದೆ , ಹೀಗಿರುವಾಗ ಅಪ್ಪಣ್ಣನವರು ಅಪಾರ ಭಕ್ತಿ ಜ್ಞಾನವುಳ್ಳವರಾಗಿದ್ದರು ಕಾಯಕ ಜೀವಿಗಳಾಗಿ ಕ್ಷೌರ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣರು ,  ಮಾಡುವ ಕಾಯಕ ಯಾವುದಾದರೂ ಅದು ಮೇಲೂ ಅಲ್ಲ, ಕೀಳೂ ಅಲ್ಲ, ತನು_ಮನ_ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ಕಾಯಕವಾಗಿದೆ,  ಕಾಯಕ ನಿಷ್ಠರಾದ ಶರಣ ಹಡಪದ ಅಪ್ಪಣ್ಣನವರು,  ಲಿ...

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

Image
  // ಶ್ರೀಗುರು ಬಸವಲಿಂಗಾಯ ನಮಃ // ~ವಿಶ್ವದ ಮೊಟ್ಟಮೊದಲ ಸಂಸತ್ತು~ ‘ಅನುಭವ ಮಂಟಪ’ ಇದು ಕಲ್ಲುಗಳಿಂದ ಕಟ್ಟಿದ್ದಲ್ಲ , ಪವಿತ್ರ ಮನಸ್ಸುಗಳಿಂದ ಕಟ್ಟಿದ್ದು , The Kalyana Files ಜಗವೇ ಅಜ್ಞಾನದ ಅಂಧಕಾರದಲ್ಲಿ ಬಿದ್ದಿರಲು   ಬಸವಣ್ಣನವರು ಜ್ಞಾನ ಜ್ಯೋತಿಯಾಗಿ ಬಂದರು   ಈಗಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ   ಬ್ರಾಹ್ಮಣ ಮನೆತನದ ಅಗ್ರಹಾರದ ಒಡೆಯನಾದ ಮಾದರಸ ಮತ್ತು ಪರಮ ಶಿವಭಕ್ತೆ ಮಾದಲಾಂಬಿಕೆಯವರ ಗರ್ಭದಲ್ಲಿ ಬಸವಣ್ಣ ಜನಿಸಿ ಬರುತ್ತಾರೆ , ಇವರ ತಾಯಿಯ ತವರು ಮನೆಯಾದ ಇಂಗಳೇಶ್ವರದಲ್ಲಿ ಬಸವಣ್ಣನವರ ಜನನವಾಗುತ್ತದೆ , ಈ ಸುದ್ದಿಯು ಬಾಗೇವಾಡಿಯಲ್ಲಿರುವ ಅವರ   ತಂದೆ ಮಾದರಸ ತಲುಪಿಸುವ ಸಂದರ್ಭದಲ್ಲಿ , ಅಲ್ಲಿ ಒಂದು ಘಟನೆ ನಡೆಯುತ್ತಿರುತ್ತದೆ , ಬಸವರು ಹುಟ್ಟುವ ಮುನ್ನ ಮೇಲ್ಜಾತಿ ಎನಿಸಿಕೊಂಡವರಲ್ಲದೆ ಮತ್ತಾರು ಕೂಡ ಶಾಲೆ ಕಲಿಯಬಾರದು , ಪೂಜೆ ನೋಡಬಾರದು , ನೋಡಿದರೆ ಕೇಳಿದರೆ ಅವರ ಕಿವಿಯಲ್ಲಿ ಕಾದ ಕಬ್ಬಿಣದ ರಸವನ್ನು ಹಾಕುತ್ತಿದ್ದರು , ಕದ್ದು ನೋಡಿದರೆ ಅವನ ಕಣ್ಣನ್ನೇ ಕೀಳುತ್ತಿದ್ದರು ,  ಹೀಗಿರುವಾಗ ದಲಿತನೊಬ್ಬ . ಗುರುಕುಲದ ಬಳಿ ನಿಂತು   ಪಾಠವನ್ನು ಕದ್ದು ಕೇಳಿದನೆಂದು , ಪಂಚಾಯಿತಿ ಸೇರಿಸಿ ಅಗ್ರಹಾರದ ಒಡೆಯನಾದ ಮಾದರಸರನ್ನು ಕರೆಸಿ ಶಿಕ್ಷೆ ವಿಧಿಸುವಂತೆ ಪಟ್ಟು ಹ...